ಪದ ನಾಲ್ಕು ಸಾಲಾಗಿ
Sep 7, 2009
ಮುನ್ನ
ಪೂಜೆಗೆ ಕಾಯ್ ಒಡೆದು ಕೊಡುವ ಚಿಣ್ಣ,
ಜಗುಲಿಯ ಮೇಲೆ ನಿಂತು ಕಾಯುತಿರುವನು
ಹರಿದ ಬಟ್ಟೆ ತೊಟ್ಟವನು
ಕೊಳೆಯ ಮೈಯವನು
ಆದರೆ ತೇಜ ಕಂಗಳಲಿ ಸೆಳೆವನು
ಮಂತ್ರ ಸ್ಪರ್ಶದಲಿ ನುಡಿವನು
ಕೇರಿಯ ಹುಡುಗ;
ಹೆಸರೇನೆಂದು ಕೇಳಲು
’ಮುನ್ನ’ ಎಂದು ಹಿಂಜರಿದು ನುಡಿದು
ಕಾಣದಾದನು
2 comments:
Satish MR
said...
ಆಹಾ....ಚೆನ್ನಾಗಿದೆ ಚೇತನ್... ಯಾಕೆ ಬರಿಯೋದು ಕಡಿಮೆ ಮಾಡಿಬಿಟ್ರಿ?
November 12, 2009 at 9:14 PM
chethan
said...
ಧನ್ಯವಾದಗಳು :)
December 6, 2009 at 9:38 AM
Post a Comment
Newer Post
Older Post
Home
Subscribe to:
Post Comments (Atom)
2 comments:
ಆಹಾ....ಚೆನ್ನಾಗಿದೆ ಚೇತನ್... ಯಾಕೆ ಬರಿಯೋದು ಕಡಿಮೆ ಮಾಡಿಬಿಟ್ರಿ?
ಧನ್ಯವಾದಗಳು :)
Post a Comment