ಕಳೆದ ಕೆಲವು ತಿಂಗಳುಗಳಲ್ಲಿ ನೋಡಿದ, ಒಳ್ಳೆಯ ಪುಸ್ತಕಗಳನ್ನೋದಿದಷ್ಟೇ ತೃಪ್ತಿಯಿತ್ತ ಕೆಲವು ಚಿತ್ರಗಳ ಸಮೀಕ್ಷೆಗಿಳಿಯದೆ, ಒಮ್ಮೆ ನೋಡಿ ಎಂದು ಆಗ್ರಹಿಸುತ್ತಾ ನಿಮ್ಮ ಮುಂದಿಡುತ್ತೇನೆ.
ಮೋಟಾರ್ ಸೈಕಲ್ ಡೈರೀಸ್.
ರೆಡ್ ಲೈಕ್ ದಿ ಸ್ಕೈ.
ದಿ ವಿಲ್ಲೊ ಟ್ರೀ.
ಕಲರ್ ಆಫ್ ಪಾರಾಡೈಸ್.
ಚಿಲ್ದ್ರನ್ ಆಫ್ ಹೆವನ್.
ಅಡ್ವೆಂಚರ್ಸ್ ಆಫ್ ಶೆರ್ಲಾಕ್ ಹೋಮ್ಸ್.(ಟೀವಿ ಸೀರೀಸ್)
ಈ ಸೀರಿಸ್ ಬಗೆಗಿನ ಅತ್ಯುತ್ತಮ ರಿವ್ಯೂ ಇಲ್ಲಿದೆ -
1 comment:
ಕಲರ್ ಆಫ್ ಪಾರಾಡೈಸ್, ಚಿಲ್ದ್ರನ್ ಆಫ್ ಹೆವನ್ ನೋಡಿದಿನಿ. ಮೋಟಾರ್ ಸೈಕಲ್ ಡೈರೀಸ್ ಮತ್ತೆ ರೆಡ್ ಲೈಕ್ ದಿ ಸ್ಕೈ ಆಕರ್ಷಕವಾಗಿದೆ. ನೋಡ್ಬೇಕು. ಥ್ಯಾಂಕ್ಸ್ ಚೇತನ್.
Post a Comment