ನಿಮಗೆ ಅಲ್ಲಿ ಇನ್ನೂ ಉತ್ತಮ ಬ್ಲಾಗ್ ಗಳು ಸಿಗುತ್ತವೆ. ವಿಹರಿಸಿ.
2 comments:
Anonymous
said...
ಮಾನ್ಯರೇ,
‘ಪದ ನಾಲ್ಕು ಸಾಲಾಗಿ’ ಕುರಿತು ಹಾಗೇ ಬರೆದಿದ್ದರಲ್ಲಿ ಅಪಾರ್ಥವಿಲ್ಲ. ನಾಲ್ಕು ಪದ ಸೇರಿ ಸಾಲಾಗುವುದು ಅಂತಿದೆಯಲ್ಲಾ ಅದು ನಿಮ್ಮ ಪದಕಟ್ಟುವ ಕ್ರಿಯೆಯನ್ನು ಕುರಿತು ಬರೆದಿದ್ದಷ್ಟೆ. ಇನ್ನೂ ಪದ ಅಂದರೆ ಹಾಡು , ಭಾವ ಅಂತೆಲ್ಲ ಕೂಡ ಆಗಬಹುದು. ಅಂತಹದ್ದೊಂದು ಭಾವ ನಾಲ್ಕು ಸಾಲಾಗಿ ಹೊರಹೊಮ್ಮಿದೆ ಅಂತ ಬರೆದಿದ್ದಷ್ಟೆ. ತಪ್ಪಾಗಿ ತಿಳಿಯದಿರಿ.

ಪ್ರೀತಿಯಿಂದ
-ಜಿತೇಂದ್ರ.ಕೆಂಡಸಂಪಿಗೆ
@ಜಿತೇಂದ್ರ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಆ ದೃಷ್ಠಿಯಿಂದ ನೋಡರಲೇ ಇರಲಿಲ್ಲ. ನನ್ನದೇ ತಪ್ಪು. ಸ್ವಲ್ಪ ಯೋಚಿಸಿ ಬರೆಯಬೇಕಾಗಿತ್ತು.
Post a Comment